ಶುಭ ಕಾರ್ಯಗಳನ್ನು ಮಾಡುವ ಸಮಯದಲ್ಲಿ

ಯಾವುದೇ ಶುಭ ಕಾರ್ಯವನ್ನು ಮಾಡುವ ಮುಂಚೆ ಸಂಕಲ್ಪ ಮಾಡಿ ಜುಟ್ಟನ್ನು ಕಟ್ಟಿಕೊಳ್ಳುವದರಿಂದ ಅದರ ವಿಷೇಶ ಪ್ರಭಾವ ಉಂಟಾಗುತ್ತದೆ, ಮಹಿಳೆಯರು ಜುಟ್ಟಿಗೆ ಬದಲಾಗಿ ಒಂದಷ್ಟು ತಲೆ ಕೂದಲುಗಳನ್ನು ಹಗುರವಾಗಿ ಎಳೆದು ಕಟ್ಟಿಕೊಂಡರೆ ಇದು 'Sensitive' ಆಗುವುದು, ಇದು ಬಹಳಷ್ಟು ಶಕ್ತಿಗಳನ್ನು ವಿಕಾಸಗೊಳಿಸುವ ಹಾಗು ಪ್ರಕ್ರತಿಯ ರಹಸ್ಯಗಳನ್ನು ಪ್ರಕಟಗೊಳಿಸಲು ಇರುವ 'Antenna' ಆಗಿದೆ

ಕಾಮೆಂಟ್‌ಗಳಿಲ್ಲ: