ವಾಸ್ತು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಾಸ್ತು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮನೆಯಲ್ಲಿ ಬೇಡವಾದ ವಸ್ತುಗಳು!

ನಮ್ಮ ಮನೆಗಳಲ್ಲೊ ಬೇಡವಾದ ವಸ್ತುಗಳನ್ನು ಇಡಬಾರದು, ಇದರಿಂದ ಸಾಲದ ಬಾಧೆ, ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಬೇಡವಾದ ವಸ್ತುಗಳನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ (ಪಶ್ಚಿಮ-ದಕ್ಷಿಣ) ಇಡಬೇಕು

ವಾಸ್ತುವಿನ ನಿಯಮಗಳು

ಮನೆಯ ಛತ್ತು ನೆಲದಿಂದ ಹತ್ತು ಅಡಿಗಳಿಗಿಂತಲೂ ಹೆಚ್ಚಾಗಿರಬೇಕು
ಮನೆಯ ದಕ್ಷಿಣ ಹಾಗು ಪಶ್ಚಿಮ ದಿಕ್ಕಿನಲ್ಲಿರುವ ಕೋಣೆಯಲ್ಲಿ ಮನೆಯ ಹಿರಿಯರು ವಾಸಿಸಬೇಕು
ಮನೆಯನ್ನು ಕಟ್ಟಬೇಕಾದ ಸ್ಥಳ ಹೇಗಿರಬೇಕು? ಪಶ್ಚಿಮದಲ್ಲಿ ಎತ್ತರವಾಗಿದ್ದು ಪೂರ್ವದಲ್ಲಿ ತಗ್ಗಾಗಿರಬೇಕು, ದಕ್ಷಿಣದಲ್ಲಿ ಎತ್ತರವಾಗಿದ್ದು ಉತ್ತರದ ಭಾಗದಲ್ಲಿ ತಗ್ಗಾಗಿರಬೇಕು, ಇಂಥಹ ಸ್ಥಳದಲ್ಲಿ ಮನೆಯನ್ನು ಕಟ್ಟುವದರಿಂದ ಭಾಗ್ಯೋದಯವಾಗುವುದು