ಶಕ್ತಿ ಸ್ಪೂರ್ತಿ ಹೆಚ್ಚಿಸಲು

೪ ಚಮಚೆ ನೆಲ್ಲಿಕಾಯಿ (೩೦ ಗ್ರಾಮ) ಯನ್ನು ೧೦ ರಿಂದ ೧೫ ಗ್ರಾಮ ಜೇನು ತುಪ್ಪದೊಡನೆ ಕೂಡಿಸಿಕೊಂಡು ಮುಂಜಾನೆ ಭಗವಂತನನ್ನು ನೆನೆಸಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸಿರಿ, ಇದರಿಂದಾಗಿ ಸ್ಪೂರ್ತಿ, ಶಕ್ತಿ ಬರುತ್ತದೆ ಹಾಗು ಶರೀರದ ಅಂಗಗಳು  ನಾವಿನ್ಯ ಹಾಗು ಅತ್ಯುತ್ತಮವಾಗುತ್ತವೆ

ಕಾಮೆಂಟ್‌ಗಳಿಲ್ಲ: