ಲಕ್ಶ್ಮಿ ಪ್ರಾಪ್ತಿಯ ಉಪಾಯಗಳು

ಯಾರ ಮನೆಯಲ್ಲಿ ಹಣಕಾಸಿನ ತೊಂದರೆ ಇರುವದೋ ಅವರು ೧೫ ಸೆಪ್ಟೆಂಬರ್ ನಿಂದ ಅಕ್ಟೋಬರ್ ೧ ರ ವರೆಗೆ ಭಗವತಿ ಲಕ್ಷ್ಮಿ ಯ ಪೂಜೆಯನ್ನು ಮಾಡಬೇಕು.
ॐ ಮಹಾಲಕ್ಷ್ಮಯೇ ನಮಃ
ॐ ವಿಷ್ಣು ಪ್ರಿಯಾಯೇ ನಮಃ
ॐ ಶ್ರೀ ನಮಃ
ಈ ಮಂತ್ರಗಳಲ್ಲಿ ಯಾವುದಾದರೊಂದು ಮಂತ್ರವನ್ನು ಜಪಿಸಬೇಕು
ಪ್ರತಿದಿನವೂ ರಾತ್ರಿಯಲ್ಲಿ ಚಂದ್ರನಿಗೆ ಈ ಕೆಳಗಿನ ಮಂತ್ರವನ್ನು ಹೇಳುತ್ತ ಅರ್ಘ್ಯವನ್ನು ನೀಡಿರಿ
ॐ ಸೋಮಾಯ ನಮಃ 
ॐ ಚಂದ್ರಮಸೇ ನಮಃ
ॐ ರೋಹಿಣಿ ಕಾಂತಾಯ ನಮಃ

ॐ ಸೋಮಾಯ ನಮಃ 
ॐ ಚಂದ್ರಮಸೇ ನಮಃ
ॐ ರೋಹಿಣಿ ಕಾಂತಾಯ ನಮಃ

ಕಾಮೆಂಟ್‌ಗಳಿಲ್ಲ: