ಬಕ್ಕ ತಲೆ


  • ಎಮ್ಮೆಯ ಹಾಲಿನಲ್ಲಿ ತ್ರಿಫಳಾ ಚೂರ್ಣವನ್ನು ಕಲೆಸಿ ಲೇಪಿಸಿ ಕೊಳ್ಳುವದರಿಂದ ಬಿಳಿ ಕೂದಲುಗಳು ಕಪ್ಪಗಾಗುವವು ಹಾಗು ಬಕ್ಕ ತಲೆಯ ಮೇಲೆ ಕೂದಲುಗಳು ಬರಲು ಪ್ರಾರಂಭವಾಗುವುದು
  • ತೆಂಗಿನ ಎಣ್ಣೆ ೨೫೦ ರಿಂದ ೫೦೦ ಗ್ರಾಮ ಹಾಗು ಕುದುರೆ ಲದ್ದಿಯನ್ನು ತಲೆಗೆ ತಗುಲುವಷ್ಟು ತೆಗೆದುಕೊಳ್ಳಿ, ಆಮೇಲೆ ಎಣ್ಣೆಯಲ್ಲಿ ಲದ್ದಿಯು ಒಣಗುವ ತನಕ ಕುದಿಸಿದ ಮೇಲೆ ಅದನ್ನು ಆರಿಸಿ ತಣ್ಣಗಾದ ಮೆಲೆ ತಲೆಗೆ ಹಚ್ಚಿಕೊಳ್ಳಿ, ಮುಂಜಾನೆ ತಿಂಡಿಯ ರೂಪದಲ್ಲಿ  ಚ್ಯವನಪ್ರಾಶ ಅನ್ನು ಸೇವಿಸಿರಿ ಹಾಗು ನೆಲ್ಲಿಕಾಯಿ ರಸವನ್ನು ತಲೆಯ ಮೇಲೆ ಹಚ್ಚಿಕೊಂಡು ೧೫ ರಿಂದ ೨೦ ನಿಮಿಷಗಳ ನಂತರ ಸ್ನಾನ ಮಾಡಿರಿ.

ಕಾಮೆಂಟ್‌ಗಳಿಲ್ಲ: