ಸ್ವಪ್ನ ದೋಷವನ್ನು ನಾಶಮಾಡಿ ಓಜಸ್ಸು - ತೇಜಸ್ಸನ್ನು ರಕ್ಷ್ಸಿಕೊಳ್ಳಿ

  • ಒಣ ಕೊತಂಬರಿ ಕಾಳು ಹಾಗು ಕಲ್ಲು ಸಕ್ಕರೆಯನ್ನು ಸಮಪ್ರಮಾಣದಲ್ಲಿ ಬೀಸಿಕೊಂಡು ಮುಂಜಾನೆ ತಂಪಾದ ನೀರಿನ ಜೊತೆ ೩-೩ ಗ್ರಾಮನಂತೆ ತಿನ್ನಿರಿ
  • ಜೇಷ್ಟಮಧುವಿನ ಚೂರ್ಣ ೩ ಗ್ರಾಮ ಅನ್ನು ಜೇನುತುಪ್ಪದೊಡನೆ ನೆಕ್ಕಿರಿ
  • ಕರಿ ಜಾಲಿ (ಗೊಬ್ಬಿ ಮರ) ದ ಎಲೆ ಹಾಗು ತೊಗಟೆಗಳಿಂದ ತಯಾರಿಸಿದ ಚೂರ್ಣವನ್ನು ೨ ಗ್ರಾಮ ಮುಂಜಾನೆ - ಸಾಯಂಕಾಲ ತೆಗೆದುಕೊಳ್ಳಿರಿ
  • ನೆಲ್ಲಿಕಾಯಿಯ ಚೂರ್ಣ ಹಾಗು ಕಲ್ಲು ಸಕ್ಕರೆಯನ್ನು ಸಮಭಾಗದ ಮಿಶ್ರಣದಲ್ಲಿ ಶೇಕಡಾ ೨೦ ರಷ್ಟು ಅರಿಶಿಣವನ್ನು ಕೂಡಿಸಿಕೊಳ್ಳಿ, ೪ - ೫ ಗ್ರಾಮ ನಂತೆ ಪ್ರತಿದಿನ ನೀರಿನ ಜೊತೆ ತೆಗೆದುಕೊಳ್ಳುವದರಿಂದ ಸಹೋದರರ ಧಾತುಕ್ಷಯದಿಂದ ಹಾಗು ಸಹೋದರಿಯರ ಶ್ವೇತ ಪ್ರದರದ ತೊಂದರೆಗೆಳಲ್ಲಿ ಲಾಭವಾಗುತ್ತದೆ

ಕಾಮೆಂಟ್‌ಗಳಿಲ್ಲ: