ಧ್ಯಾನ ಮಾಡುವಾಗ ಬರುವ ಬಾಧೆಗಳ ನಿವಾರಣೆಗಾಗಿ

\ ಹೌಂ ತಮ ಜುಹೋಮಿ ಸ್ವಾಹಾ
ಮಂತ್ರವನ್ನು ಜಪಿಸುವದರಿಂದ ಧ್ಯಾನ ಮಾಡುವ ಸಮಯದಲ್ಲಿ ಬರುವ ವಿಘ್ನಗಳು ದೂರವಾಗುವವು, ನಾನು ನಿನ್ನ ಜ್ಞಾನದ ಅಗ್ನಿಯಲ್ಲಿ ಹವನ ಮಾಡುತ್ತಿರುವೆ... ಅದನ್ನು ಸ್ವಾಹಾ ಮಾಡುತ್ತಿರುವೆ ಎನ್ನುತ್ತ ಮನಸ್ಸಿನಲ್ಲಿ ಜಪಿಸಿರಿ, ಇದರಿಂದಾಗಿ ಧ್ಯಾನ ಮಾಡುವ ಸಮಯದಲ್ಲಿ ಬರುವ ವಿಘ್ನಗಳು ದೂರವಾಗುವವು.

ಕಾಮೆಂಟ್‌ಗಳಿಲ್ಲ: