ಆರೋಗ್ಯ

ಶ್ವಾಸೊಶ್ವಾಸ ಮೂಗಿನ ಎಡ ಭಾಗದಿಂದ ನಡೆಯುತ್ತಿರುವಾಗ ಮಾತ್ರ ಬಲ ಹೊರಳನ್ನು ಮುಚ್ಚಿಕೊಂಡು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ಹೀಗೆಯೇ ಎಡಭಾಗದಿಂದ ಶ್ವಾಸೋಶ್ವಾಸ ನಡೆಯುತ್ತಿರುವಾಗ ಮೂಗಿನ ಬಲ ಹೊರಳನ್ನು ಮುಚ್ಚಿಕೊಂಡು ಪೇಯ-ಪದಾರ್ಥಗಳನ್ನು ಸೇವಿಸಿರಿ, ಇದರಿಂದಾಗಿ ಶುಕ್ರಾಣುಗಳು ಶಕ್ತಿಯುತವಾಗುತ್ತವೆ ಹಾಗು ತೇಜಸ್ಸು ಓಜಸ್ಸು ಬೆಳೆಯುತ್ತದೆ. ಬಲಭಾಗದಿಂದ ಶ್ವಾಸೋಶ್ವಾಸ ನಡೆಯುತ್ತಿರುವಾಗ ಸೇವಿಸಿದ ಪೇಯ-ಪದಾರ್ಥಗಳು ಶುಕ್ರಾಣುಗಳನ್ನು ಶಕ್ತಿಹೀನಗೊಳಿಸುತ್ತವೆ

ಕಾಮೆಂಟ್‌ಗಳಿಲ್ಲ: