ಸುಷುಮ್ನಾ ನಾಡಿ

೧೫ ಸಾರಿ ಅನುಲೋಮ ವಿಲೋಮ ಪ್ರಾಣಾಯಾಮ ಮಾಡಿಕೊಂಡು ಮೂಗಿನ ಎರಡು ಹೊರಳೆಗಳಿಂದ ಶ್ವಾಸವನ್ನು ಒಳಗೆ ತೆಗೆದುಕೊಳ್ಳಿರಿ, ಸಿಳ್ಳು ಹೊಡೆಯುವ ಹಾಗೆ ಎರಡು ತುಟಿಗಳನ್ನು ಹೊರಗೆ ತೆಗೆದು ಶ್ವಾಸವನ್ನು ಎಳೆದುಕೊಳ್ಳುವದರಿಂದ ಮೂಗಿನ ಎರಡು ಹೊರಳೆಗಳು ಕೆಲಸ ಮಾಡತೊಡಗುವವು ಆಗ ಸುಷುಮ್ನಾ ನಾಡಿ ತೆರೆದು ಕೊಳ್ಳುತ್ತದೆ

ಕಾಮೆಂಟ್‌ಗಳಿಲ್ಲ: