ಕಾರ್ಖಾನೆ/ ಕಛೇರಿ/ ಅಂಗಡಿಗಳಲ್ಲಿ ಉನ್ನತಿ!

ನೀವು ವ್ಯಾಪಾರ/ವ್ಯವಹಾರ ಮಾಡುವ ಸ್ಥಳದಲ್ಲಿ ಅಂದರೆ ಕಾರ್ಖಾನೆ/ ಕಛೇರಿ/ ಅಂಗಡಿ ಅಥವಾ ನೀವು ಜೀವನ ನಿರ್ವಹಣೆಗೆ ಕೆಲಸ ಮಾಡುವ ಸ್ಥಳದಲ್ಲಿ ತಿಂಗಳಿಗೊಮ್ಮೆ ಸ್ವಲ್ಪ ಜವೆ ಗೋದಿ ಹಾಗು ಅದರ ನಾಲ್ಕು ಪಟ್ಟು ಕರಿ ಎಳ್ಳು (ಒಂದು ಮುಷ್ಟಿ ಜವೆ ಗೋದಿ ಹಾಗು ನಾಲ್ಕು ಮುಷ್ಟಿಯಷ್ಟು ಕರಿ ಎಳ್ಳು) ಇಡಿರಿ.
ಮುಂಜಾನೆ ಅಲ್ಲಿ ಬಂದಾಗ ಅದನ್ನು ತೆಗೆದು ಕೊಂಡು ಹರಿಯುವ ನೀರಿನಲ್ಲಿ ಬಿಟ್ಟು ಬಿಡಿ, ಇದರಿಂದಾಗಿ ವ್ಯಾಪಾರದ ಸ್ಥಳ, ಅಂಗಡಿ, ಕಛೇರಿಯ ಮೇಲೆ ಯಾರ ದೃಷ್ಟಿ - ದೋಷ ತಾಗುವದಿಲ್ಲ ಕೆಲಸ, ವ್ಯವಹಾರಗಳು ಸರಿಯಾಗಿರುತ್ತವೆ ಹಾಗು ಸಾಲ ಇದ್ದರೆ ಬೇಗನೆ ಮುಕ್ತಿ ಸಿಗುತ್ತದೆ

ಕಾಮೆಂಟ್‌ಗಳಿಲ್ಲ: