ಸ್ಪೂರ್ತಿದಾಯಕ ಪೇಯ

ಎರಡು ಚಮಚೆ ಮೆಂಥೆ ಕಾಳುಗಳನ್ನು ನೀರಿನಲ್ಲಿ ರಾತ್ರಿಯಿಡಿ ನೆನೆಸಿಡಿ, ಮುಂಜಾನೆ ಸಣ್ಣನೆಯ ಉರಿಯಲ್ಲಿ ನಾಲ್ಕಾಂಶ ನೀರು ಉಳಿಯುವ ತನಕ ಕುದಿಸಿರಿ, ಉಗುರು ಬೆಚ್ಚಗಿರುವಾಗಲೆ ಸೋಸಿಕೊಂಡು ಜೇನುತುಪ್ಪದೊಡನೆ ಕುಡಿಯಿರಿ, ದಿನವಿಡಿ ಶಕ್ತಿ ಹಾಗು  ಸ್ಪೂರ್ತಿ ತುಂಬಿತುಳುಕುವುದು

ಕಾಮೆಂಟ್‌ಗಳಿಲ್ಲ: