ಗುರು ಮಂತ್ರ

ಗುರು ಮಂತ್ರವನ್ನು ಮರಣಕಾಲದಲ್ಲಿ ಜಪಿಸುವದರಿಂದ ದುರ್ಗತಿ ಪ್ರಾಪ್ತಿಯಾಗುವದಿಲ್ಲ, ಊಟ ಮಾಡುವ ಸಮಯದಲ್ಲಿ ಗುರು ಮಂತ್ರವನ್ನು ಜಪಿಸುವದರಿಂದ ಭೋಜನ ಶುದ್ಧವಾಗುತ್ತದೆ, ರಾತ್ರಿ ಮಲಗುವ ಮುಂಚೆ ಗುರು ಮಂತ್ರವನ್ನು ಜಪಿಸುತ್ತ ಮಲಗಿದರೆ ರಾತ್ರಿಯ ಗಂಟೆಗಳು ಭಕ್ತಿಯ ರೂಪದಲ್ಲಿ ಎಣಿಕೆಯಾಗುತ್ತವೆ

ಕಾಮೆಂಟ್‌ಗಳಿಲ್ಲ: