ಏಕಾದಶಿ

ಏಕಾದಶಿಯಂದು ಧೂಪ-ದೀಪವನ್ನು ಹಚ್ಚಿ ವಿಷ್ಣು ಸಹಸ್ರನಾಮ ವನ್ನು ಓದಿರಿ...... ವಿಷ್ಣುಸಹಸ್ರ ನಾಮ ಓದಲು ಆಗದಿದ್ದರೆ ೧೦ ಮಾಲೆ ಗುರುಮಂತ್ರವನ್ನು ಜಪಿಸಿರಿ, ಮನೆಯಲ್ಲಿ ಆಗಾಗ್ಯ ಜಗಳಗಳಾಗುತ್ತಿದ್ದರೆ ಜಗಳಗಳಾಗದೇ ಇರಲಿ ಎಂದು ಸಂಕಲ್ಪ ಮಾಡಿ ವಿಷ್ಣುಸಹಸ್ರ ನಾಮವನ್ನು ಓದಿರಿ, ಜಗಳಗಳು ನಿಂತು ಶಾಂತಿ ನೆಲೆಸುತ್ತದೆ