ದೀಪದ ದಿಕ್ಕು

  • ದೀಪವನ್ನು ನಮ್ಮಿಂದ ದಕ್ಷಿಣಾಭಿಮುಖವಾಗಿ ಇಡುವದರಿಂದ ಪ್ರಾಣಹಾನಿಯುಂಟಾಗುತ್ತದೆ
  • ದೀಪವನ್ನು ನಮ್ಮಿಂದ ನೈರುತ್ಯ ದಿಕ್ಕಿನಲ್ಲಿಡುವದರಿಂದ ವಿಸ್ಮ್ರುತಿ (ಮರೆತು ಹೋಗುವಿಕೆ) ಉಂಟಾಗುತ್ತದೆ
  • ದೀಪವನ್ನು ನಮ್ಮಿಂದ ಪಶ್ಚಿಮಾಭಿಮುಖವಾಗಿ ಇಡುವದರಿಂದ ಶಾಂತಿಯುಂಟಾಗುತ್ತದೆ
  • ದೀಪವನ್ನು ನಮ್ಮಿಂದ ವಾಯುವ್ಯ ದಿಕ್ಕಿನಲ್ಲಿ ಇಡುವದರಿಂದ ಸಂಪತ್ತು ನಾಶವಾಗುತ್ತದೆ
  • ದೀಪವನ್ನು ನಮ್ಮಿಂದ ಉತ್ತರ ದಿಕ್ಕಿನಲ್ಲಿ ಇಡುವದರಿಂದ ಆರೋಗ್ಯ ಹಾಗು ಧನವನ್ನು ಕೊಡುತ್ತದೆ
  • ದೀಪವನ್ನು ನಮ್ಮಿಂದ ಈಶಾನ್ಯ ದಿಕ್ಕಿನಲ್ಲಿಡುವದರಿಂದ ಕಲ್ಯಾಣವುಂಟಾಗುತ್ತದೆ

ಕಾಮೆಂಟ್‌ಗಳಿಲ್ಲ: