ನೀರು

ಒಳ್ಳೆಯ ಆರೋಗ್ಯಕ್ಕಾಗಿ ಉಗುರು ಬೆಚ್ಚನೆಯ ಬಿಸಿ ನೀರನ್ನು ಕುಡಿಯುವದರಿಂದ ಶರೀರದ ಮೇಲೆ ಒಳ್ಳೆಯ ಪರಿಣಾಮವನ್ನುಂಟು ಮಾಡುತ್ತದೆ, ಇದರಿಂದ ರಕ್ತ ಸಂಚಾರವು ಹೆಚ್ಚಾಗುತ್ತದೆ ಹಾಗು ರೋಗ ಪ್ರತಿಕಾರಕ ಶ್ಡಕ್ತಿಯು ಹೆಚ್ಚಾಗುತ್ತದೆ ಇದರಿಂದಾಗಿ ಶರೀರದಲ್ಲಿರುವ ವಿಷಕಾರಿಯಾದ ಪದಾರ್ಥಗಳು ಮೂತ್ರದ ಮುಖಾಂತರ ಹೊರ ಹೋಗುತ್ತವೆ.
ಪ್ರಯೋಗ : ನೀರನ್ನು ಬಿಸಿ ಮಾಡಿಟ್ಟುಕೊಂಡು ಥರ್ಮಾಸನಲ್ಲಿ ತುಂಬಿಟ್ಟುಕೊಳ್ಳಿ, ಅದರಿಂದ ದಿನವಿಡಿ ಚೂರುಚೂರಾಗಿ ಕುಡಿಯಿರಿ

ಕಾಮೆಂಟ್‌ಗಳಿಲ್ಲ: