ಅಜಾಗರೂಕತೆಯಿಂದ ರಕ್ಷಿಸಿಕೊಳ್ಲಲು

ಅಜಾಗರೂಕತೆಯಂಬ ದುರ್ಗುಣದಿಂದ ರಕ್ಷಿಸಿಕೊಳ್ಳಲು ‘ಲಂ’ ಬೀಜಮಂತ್ರದ ಜಪವು ತುಂಬಾ ಸಹಾಯಕವಾಗಿದೆ, ಪ್ರತಿದಿನವು ಲಂ ಲಂ ಲಂ . . . . ಈ ಪ್ರಕಾರವಾಗಿ ಆದರದಿಂದ, ತತ್ಪರತೆಯಿಂದ ಕನಿಷ್ಟ ಸಾವಿರ ಸಾರಿ ಜಪ ಮಾಡುವನು ಅಜಾಗರೂಕತೆ ಯಿಂದ ರಕ್ಷಣೆ ಪಡೆಯುತ್ತಾನೆ

ಕಾಮೆಂಟ್‌ಗಳಿಲ್ಲ: