ಆರತಿ ತಟ್ಟೆಯಲ್ಲಿರುವ ದೀಪಗಳು ಎಷ್ಟಿರಬೇಕು?

ಆರತಿ ತಟ್ಟೆಯಲ್ಲಿ ದೀಪಗಳು ಸಮ ಸಂಖ್ಯಯಲ್ಲಿ ಅಂದರೆ ೨, ೪, ೬, ೮ ದೀಪಗಳಿದ್ದರೆ ಹಾನಿಯುಂಟಾಗುತ್ತದೆ, ವಿಷಮ ಸಂಖ್ಯೆಯಲ್ಲಿ ಅಂದರೆ ೧, ೩, ೫, ೭, ೯, ೧೧ ದೀಪಗಳನ್ನು ಹಚ್ಚಿರಿ ಇದರಿಂದ ತುಂಬ ಲಾಭವಾಗುವುದು, ಇದು ಭಕ್ತಿ ವಿಜ್ಞಾನದ ಅತೀ ಸೂಕ್ಷ್ಮ ಸಿದ್ಧಾಂತವಾಗಿದೆ.

ಕಾಮೆಂಟ್‌ಗಳಿಲ್ಲ: