ಯಾವ ಮನೆಯಲ್ಲಿ ನಾಯಿ ಅಥವಾ ಕೋಳಿ ಇರುತ್ತದೆಯೋ ಆ ಮನೆಯಿಂದ ದೈವತ್ವವು ಹೊರ ಹೋಗುತ್ತದೆ, ಆ ಮನೆಯಲ್ಲಿರುವ ಜನ ಮಾತು ಮಾತಿಗು ಖಿನ್ನರಾಗುತ್ತಾರೆ.... ಅಶಾಂತಿಯಿಂದ ಇರುತ್ತಾರೆ, ಅವರ ಬುದ್ಧಿಯು ನಾಶವಾಗುತ್ತದೆ..... ಬುದ್ಧಿಯಿಂದ ತೆಗೆದುಕೊಂಡ ನಿರ್ಧಾರಗಳು ತಪ್ಪಾಗಿರುತ್ತವೆ, ಅವರು ಶುಭವನ್ನು ಅಶುಭವೆಂದು ಕೆಟ್ಟದ್ದನ್ನು ಒಳ್ಳೆಯದೆಂದು ಮನ್ನಿಸುತ್ತಾರೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ